'ನೀರು ಸಮುದ್ರಕ್ಕೆ ಹರಿದು ಹೋಗಿ ಅದನ್ನು ಶುದ್ಧೀಕರಿಸಿ ಕುಡಿಯುವಂತಹ ಕಾಲ ಬರಬಾರದು. ನನ್ನ ಕನಸಿನ ಕರ್ನಾಟಕದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜೀವಜಲ ಸುಲಭವಾಗಿ ದೊರೆಯಬೇಕು' ಎಂದು ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಹೇಳಿದರು <br /> <br />Shivamogga district Sorab assembly constituency BJP candidate Kumar Bangarapap shares his dream about Karnataka. In a video he said that Government should focus on providing water to all districts